ಗಾಂಧಿನಗರ, ಕೆ.ಎಸ್.ಎಲ್.ಸ್ವಾಮಿ ನಿರ್ದೇಶನ ಮತ್ತು ಸ.ವೆಂಕಾ-ಭವ ನಿರ್ಮಾಪಣ ಮಾಡಿರುವ ೧೯೬೮ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಸತ್ಯಂ ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜಕುಮಾರ್ ಮತ್ತು ಕಲ್ಪನಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ರಾಜಕುಮಾರ್ ನಾಯಕಿ(ಯರು) = ಕಲ್ಪನಾ ನರಸಿಂಹರಾಜು ಅಶ್ವಥ್ ದಿನೇಶ್ ಬಿ.ವಿ.ರಾಧ ದ್ವಾರಕೀಶ್ == ಹಾಡಗಳು ==